ಮಣ್ಣಿನ ಮನೆ ಪ್ರಾಣಿಗಳ ಕುರಿತು ರಷ್ಯನ್ ಜಾನಪದ ಕಥೆಗಳು (The Little Clay Hut Russian Folk Tales About Animals In Kannada)

ಪ್ರಾಣಿಗಳ ಕುರಿತು ರಷ್ಯನ್ ಜಾನಪದ ಕಥೆಗಳಲ್ಲಿ ಕೆಲವನ್ನು ಇಲ್ಲಿ ಆಯ್ದು ಕೊಡಲಾಗಿದೆ. ಇವೆಲ್ಲ ತಮ್ಮ ವಿಲಕ್ಷಣತೆಯಿಂದ ಆಕರ್ಷಣೀಯವಾಗಿವೆ, ಕುತೂಹಲ ಕೆರಳಿಸುವಂತಹವಾಗಿವೆ. ಮಕ್ಕಳಿಗೆಂದು ರಚಿತವಾಗಿ ದ್ದರೂ ಇವು ಚಿಕ್ಕವರಿಗೂ ದೊಡ್ಡವರಿಗೂ ಎಲ್ಲರಿಗೂ ಮೆಚ್ಚಿಗೆಯಾಗುತ್ತವೆ. ಇವುಗಳಲ್ಲಿ ಪ್ರಾಣಿಗಳೂ ಪಕ್ಷಿಗಳೂ ಮನುಷ್ಯರಂತೆಯೇ ಮಾತನಾಡುತ್ತವೆ, ಮನುಷ್ಯ ರಂತೆಯೇ ಚಿಂತಿಸುತ್ತವೆ, ಮನುಷ್ಯರಂತೆಯೇ ವರ್ತಿಸುತ್ತವೆ. ಅವುಗಳಲ್ಲೂ ಕೆಲವು ಒಳ್ಳೆಯವು, ಕೆಲವು ಕೆಟ್ಟವು. ಕೆಲವು ಧೈರ್ಯಶಾಲಿಯಾದವು, ಕೆಲವು ಅಂಜುಕುಳಿಗಳು. ಕೆಲವು ಮೂರ್ಖಶಿಖಾಮಣಿಗಳಾದರೆ ಇನ್ನು ಕೆಲವು ಬಹಳ ಬುದ್ಧಿಶಾಲಿಯಾದವು.

ಇಲ್ಲಿ ಕೊಟ್ಟಿರುವುವೆಲ್ಲ ಜಾನಪದ ಕಥೆಗಳು. ಇವನ್ನು ಸುಪ್ರಸಿದ್ದ ರಷ್ಯನ್ ಸಾಹಿತಿ ಅಲೆಕ್ಸಯ್ ತೊಲ್ಸ್ ತೋಯ್‌ರವರು ಪುಟಾಣಿ ಮಕ್ಕಳಿಗಾಗಿ ಹೇಳಿರು ವಂತೆ ನೀಡಲಾಗಿದೆ. ಇವಕ್ಕೆ ಹೆಸರಾಂತ ರಷ್ಯನ್ ಕಲಾವಿದ ಯೆವೇನಿ ರಾಚೆವ್ ಸೊಗಸಾದ ಚಿತ್ರಗಳನ್ನು ಬಿಡಿಸಿದ್ದಾರೆ. ಈ ಚಿತ್ರಗಳು ನಮ್ಮನ್ನು ಒಂದು ರಮ್ಯ ಪ್ರಪಂಚಕ್ಕೆ ಕರೆದೊಯ್ಯುತ್ತವೆ. ಅವನ್ನು ನೋಡುವುದೇ ಒಂದು ಆನಂದ.

ವಿಷಯ ಸೂಚಿ

ಟರ್ನಿಪ್ ಗೆಡ್ಡೆ . 8

ಮಣ್ಣಿನ ಮನೆ 12

ತೋಳ ಮತ್ತು ಮೇಕೆಯ ಮರಿಗಳು … 24

ನರಿ ಮತ್ತು ಮೈನಾ ಹಕ್ಕಿ 32

ರೈತ ಮತ್ತು ಕರಡಿ 42

ನರಿ ಮತ್ತು ಕೊಕ್ಕರೆ 46

ಜಂಭಗಾರ ಮೊಲ 50

ಕರಡಿ ಮತ್ತು ನರಿ .. .. 54

ಬೂದುಬೆಕ್ಕು, ಹೋತ ಮತ್ತು ಟಗರು .. 60

ಪುಟ್ಟ ಹುಡುಗಿ ಮತ್ತು ಬಾತುಕೋಳಿಗಳು 68

ಅನುವಾದ: ಕೆ. ಎಲ್. ಗೋಪಾಲಕೃಷ್ಣರಾವ್

You can get the book here and here

Follow us on

Twitter https://x.com/MirTitles

Mastadon https://mastodon.social/@mirtitles

Bluesky https://bsky.app/profile/mirtitles.bsky.social

Tumblr https://www.tumblr.com/mirtitles

Internet Archive https://archive.org/details/mir-titles

Fork us on gitlab https://gitlab.com/mirtitles

 

Unknown's avatar

About The Mitr

I am The Mitr, The Friend
This entry was posted in books and tagged , , , , , , , , , , , , , , , . Bookmark the permalink.

Leave a comment

This site uses Akismet to reduce spam. Learn how your comment data is processed.